ಬೆಳಿಗ್ಗೆ 7 ಗಂಟೆ ಸಮಯ ಅಲಾರಾಂ ಜೋರಾಗಿ ಸೌಂಡ್ ಮಾಡ್ತಾ ಇದ್ರೂ ಕೇಳಿಸಿ ಕೇಳಿಸದ ಹಾಗೆ ಆರಾಮಾಗಿ ನಿದ್ದೆ ಮಾಡ್ತಾ ಇದ್ದ .. ಅಲಾರಾಂ ಸೌಂಡ್ ...
ಬೆಳಗಿನ ಸುಪ್ರಭಾತ ಕೇಳಿ ನಿದ್ದೆಯಿಂದ ಎದ್ದು ತನ್ನ ಅಪ್ಪನ ಮುಖ ನಾ ನೋಡೋಕೆ ಅವಳ ಪುಟ್ಟ ಹೆಜ್ಜೆ ನಾ ಇಟ್ಟುಕೊಂಡು ಅಪ್ಪನ ರೂಮಿನ ಕಡೆಗೆ ಹೊರಟಳು ...